ಕೃಷಿ ಆಶ್ರಮ

"ಬಡ ರೈತ" ಎಂಬ ಮಾತು ಈಗ ದೂರವಾಗಬೇಕಾದ ದಿನ ಬಂದಿದೆ. ರೈತನೂ ಸಹ ಉದ್ಯಮಿಯಾಗಿ ಬೆಳೆಯಬಲ್ಲ. ಮುಂಬರುವ ದಿನಗಳಲ್ಲಿ ಕೃಷಿಯೇ ಆದ್ಯತೆಯನ್ನು ಪಡೆಯಲಿದೆ. ಕೃಷಿಯನ್ನ ಜೀವನಾಧಾರವನ್ನಾಗಿಸಿಕೊಳ್ಳುವ ತವಕದಲ್ಲಿ ಪಟ್ಟಣಿಗರು ಈಗ ಹಳ್ಳಿಗಳನ್ನ ಸೇರುತ್ತಿದ್ದಾರೆ.


ಅವರಿಗೊಂದು ಭರವಸೆ ಮತ್ತು ಜ್ಞಾನ ಕೊಡುವ ತಾಣಗಳೇ ಈ ಕೃಷಿ ಆಶ್ರಮಗಳು. ಕೃಷಿಯಲ್ಲಿರುವ ಸಂಕಷ್ಟಗಳಿಗೆ ಒಂದು ಪರಿಹಾರ ಕಂಡುಕೊಂಡು ಕೇವಲ ಒಂದು ಎಕರೆಯಲ್ಲಿ ಒಂದು ಕುಟುಂಬದ ನಿರ್ವಹಣೆಯಿಂದ ಸುಸ್ಥಿರ ಹಾಗೂ ಸಂತಸದ ಜೀವನವನ್ನು ಕಂಡುಕೊಳ್ಳಲು ಸಾಧ್ಯ.


ಈ ನಿಟ್ಟಿನಲ್ಲಿ ಚಿಂತನೆ ಮಾಡಿ ಒಂದು ಎಕರೆಯಲ್ಲಿ ಮಾದರಿಯನ್ನು ಸಿದ್ಧಪಡಿಸಿ ಇಲ್ಲಿ ನೀಡಲಾಗಿದೆ:

Drip Irrigation

ಸಾವಯವ / ನೈಸರ್ಗಿಕ ಕೃಷಿ

Automated Drip Irrigation System

Biodiversity

ಜೀವವೈವಿಧ್ಯತೆ

ಪರಿಸರ ಪೂರಕ ಮತ್ತು ಸರಳ ಜೀವನ.

Panchavati

ಪಂಚವಟಿ ವನ

ದೈವೀಕ ವನಗಳು ಮತ್ತು ಸಕಾರಾತ್ಮಕತೆ.

Live Fence

ಜೀವಂತ ಬೇಲಿ

ಫಲ, ಮೇವು ಹಾಗೂ ಪರಿಸರ ಸ್ನೇಹಿ ಸಸ್ಯಗಳು.

Fruit Garden

ಮಿಶ್ರ ಹಣ್ಣಿನ ತೋಟ

40 ಕ್ಕೂ ಹೆಚ್ಚು ಹಣ್ಣಿನ ಬೆಳೆಗಳು.

Vegetable Garden

ತರಕಾರಿ ತೋಟ

ಮನೆಯ ಅಗತ್ಯಗಳಿಗೆ ತರಕಾರಿ ಉತ್ಪಾದನೆ.

Coconut Model

ಪಂಚತರಂಗಿಣಿ ತೆಂಗಿನ ಮಾದರಿ

ತೆಂಗಿನೊಂದಿಗೆ ಬಹುಬೆಳೆ ವ್ಯವಸ್ಥೆ.

Miyawaki Forest

Miyawaki Garden

ಪರಿಸರಕ್ಕೆ ಮೀಸಲಾದ ಅರಣ್ಯ.

Meditation Hall

ಧ್ಯಾನ ಮಂದಿರ

ಶಾಂತಿ ಮತ್ತು ಆಧ್ಯಾತ್ಮಿಕ ಬೆಳವಣಿಗೆ.

Nursery

ನರ್ಸರಿ

ಅಳಿವಿನಂಚಿನ ಸಸ್ಯಗಳ ಸಂರಕ್ಷಣೆ.

Herbal Garden

ಔಷಧಿ ವನ

ಔಷಧೀಯ ಸಸ್ಯಗಳು ಮತ್ತು ಕಷಾಯ ಉತ್ಪನ್ನಗಳು.

Guest Room

ಪ್ರವಾಸಿಗರ ಕೊಠಡಿಗಳು

ಗ್ರಾಮೀಣ ಅನುಭವದೊಂದಿಗೆ ವಸತಿ.

Seed Bank

ದೇಶಿ ಬೀಜ ಮಂದಿರ

ಪಾರಂಪರಿಕ ಬೀಜಗಳ ಸಂರಕ್ಷಣೆ.

F-Mart

Family Farmer Seva Kendra

ರೈತರ ಉತ್ಪನ್ನಗಳ ನೇರ ಮಾರಾಟ.

Eco House

ಪರಿಸರ ಪೂರಕ ಮನೆ

ಮಳೆನೀರು ಕೊಯ್ಲು ವ್ಯವಸ್ಥೆಯೊಂದಿಗೆ.

Farm Pond

ಕೃಷಿ ಹೊಂಡ

ನೀರಿನ ಸಂಗ್ರಹಣೆ ಮತ್ತು ನಿರ್ವಹಣೆ.

Walking Path

Walking Path

ತೋಟದ ಸುತ್ತಲೂ ಪ್ರಕೃತಿ ನಡಿಗೆ.

Solar Energy

ಸೋಲಾರ್ ವಿದ್ಯುತ್

ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆ.

Value Addition

ಮೌಲ್ಯವರ್ಧನೆ ಘಟಕ

ಗುಡಿ ಕೈಗಾರಿಕೆಗಳ ಪ್ರಾತ್ಯಕ್ಷಿಕೆ.

Organic Compost

ಸಾವಯವ ಗೊಬ್ಬರ ಘಟಕ

ಸ್ವಾವಲಂಬಿ ಕೃಷಿಗೆ ಗೊಬ್ಬರ ಉತ್ಪಾದನೆ.

Recreation

ಅನುಭವ ಹಂಚಿಕೊಳ್ಳುವುದು

ಕುಟುಂಬ ಮತ್ತು ಪ್ರವಾಸಿಗರ ವಿಶ್ರಾಂತಿ.

Recreation

ಗುರುಕುಲ

Livestock

ಪಶು ಸಾಕಣೆ ಕೇಂದ್ರ

ಕುರಿ, ಮೇಕೆ, ಮೀನು, ಹಂದಿ ಮತ್ತು ಜೇನು ಸಾಕಣೆ.